ನವೆಂಬರ್ ೧ ರಂದು ನಮ್ಮ ನಾಡಿನ ಹುಟ್ಟು ಹಬ್ಬವನ್ನು ಆಚರಿಸಲೆಂದು, ಶುಭಾಶಯ.ಕಾಂ ತಂದಿದೆ ಇ-ಕಾಗದಗಳ ಹೂಮಾಲೆ! ಕೆಳಗೆ ಕಾಣುವ ಕೊಂಡಿಯನ್ನು ಕ್ಲಿಕ್ಕಿಸಿ ಹಾಗೂ ನಿಮ್ಮ ಕನ್ನಡಿಗ ಸ್ನೇಹಿತರಿಗೆ ಮತ್ತು ಮನೆಯವರಿಗೆ "ಸಿರಿಗನ್ನಡಂ ಗೆಲ್ಗೆ"ಯ ಹೆಮ್ಮೆಯ ಮಾತನ್ನು ಕಳುಹಿಸಿ.
ಕನ್ನಡ ರಾಜ್ಯೋತ್ಸವದ ಇ-ಕಾಗದಗಳು
ನಿಮ್ಮ ಸಹಕಾರವೆ ನಮಗೆ ಸ್ಪೂರ್ಥಿ.
ನಿಮ್ಮವನಾದ,
ಶ.ಕೃ
----------------------------------
Dear reader,
To celebrate the birth of our dear Karnataka and Kannada on November 1st, Shubhashaya.com proudly presents a new set of E-Cards that you can send to your near and dear Kannadigas to spread the message of 'sirigannaDaM gelge'.
Kannada Rajyotsava E-Cards on Shubhashaya.com
Your support remains our inspiration.
Thank you.
ShaKri
----------------------------------
0 reflections:
Post a Comment